ಅಭಿಪ್ರಾಯ / ಸಲಹೆಗಳು

ರೈತ ಸಿರಿ

 

ಕ್ರಮ ಸಂ

ವಿಷಯ 

ದಿನಾಂಕ

ಭಾಷೆ 

ಕಡತದ  ಮೂಲ 

ಗಾತ್ರ 

ವೀಕ್ಷಣೆ

7

2022-23ನೇ ಸಾಲಿನ ರೈತಸಿರಿ ಮಾರ್ಗಸೂಚಿ 

 28.04.2022  ಕನ್ನಡ    ಕೃಷಿ  ಇಲಾಖೆ 951KB 

ವೀಕ್ಷಣೆ

 
6

2022-23ನೇ ಸಾಲಿನ ರೈತಸಿರಿ- ಸಂಸ್ಕರಣೆ ಮಾರ್ಗಸೂಚಿ

 28.04.2022  ಕನ್ನಡ   ಕೃಷಿ  ಇಲಾಖೆ   286KB  

ವೀಕ್ಷಣೆ

5

2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವ ರೈತಸಿರಿ ಯೋಜನೆಯಡಿ ಹೊಸ ಘಟಕಗಳಾದ  ಚಿಯಾ, ಕ್ವಿನೋವಾ ಮತ್ತು ಟೆಫ್ ಬೆಳೆಗಳನ್ನು ಸೇರ್ಪಡೆಗೊಳಿಸಲಾಗಿದ್ದು ಯೋಜನೆಯ ಅನುಷ್ಠಾನಕ್ಕೆ  ಸರ್ಕಾರದ ಆದೇಶ ಸಂಖ್ಯೆ: AGRI-AML/92/2020, ಬೆಂಗಳೂರು  ದಿನಾಂಕ: 05.10.2020ಹೊರಡಿಸಲಾಗಿರುತ್ತದೆ. ಅದರಂತೆ ಕಾರ್ಯಕ್ರಮ ಅನುಷ್ಠಾನ ಪ್ರಾರಂಭಿಸಲಾಗಿರುತ್ತದೆ.

05.10.2020   ಕನ್ನಡ  ಕೃಷಿ  ಇಲಾಖೆ  

ವೀಕ್ಷಣೆ 

 

 4

2020-21ನೇ ಸಾಲಿನಲ್ಲಿ ಪೌಷ್ಠಿಕಭರಿತ ಬೆಳೆಗಳಾದ ಚಿಯಾ, ಕ್ವಿನೋವಾ & ಟೆಫ್ ಬೆಳೆಗಳನ್ನು ರಾಜ್ಯವಲಯದಡಿ ಉತ್ತೇಜಿಸುತ್ತಿದ್ದು, ಸದರಿ ಬೆಳೆಗಳ ಮಾರುಕಟ್ಟೆ ಅಭಿವೃದ್ದಿ ಚಟುವಟಿಕೆಗಳನ್ನು ಆರ್.ಕೆ.ವಿ.ವೈ ರಫ್ತಾರ್ ಯೋಜನೆಯಡಿ ಉತ್ತೇಜಿಸಲಾಗುತ್ತಿದೆ.

23.06.2020   ಕನ್ನಡ ಕೃಷಿ  ಇಲಾಖೆ     
3

2020-21ನೇ ಸಾಲಿನಲ್ಲಿ ರೈತ ಸಿರಿ ಯೋಜನೆ, ಶೂನ್ಯ ಬಂಡವಾಳ ಯೋಜನೆ ಹಾಗೂ ಸಾವಯವ ಕೃಷಿ ಅಳವಡಿಕೆ ಹಾಗೂ ದೃಡೀಕರಣ ಯೋಜನೆ ಈ ಹಿಂದಿನಂತೆ ಮುಂದುವರೆಯುತ್ತದೆ.

17-07-2019 ಕನ್ನಡ ಕೃಷಿ  ಇಲಾಖೆ   ವೀಕ್ಷಣೆ
2 2019-20ನೇ  ಸಾಲಿನ  ಆಯವ್ಯಯ  ಭಾಷಣದಲ್ಲಿ  ಘೋಷಿಸಲಾಗಿರುವ  "ರೈತಸಿರಿ"  ಹೊಸ  ಕಾರ್ಯಕ್ರಮದ  ಯೋಜನೆ.  (ಸರ್ಕಾರದ ಆದೇಶ ಸಂಖ್ಯೆ :ಕೃ.ಇ 45 ಕೃಯೋಕಾ 2019,  ಬೆಂಗಳೂರು ದಿನಾಂಕ:17-07-2019). 17-07-2019 ಕನ್ನಡ  ಕೃಷಿ  ಇಲಾಖೆ    ವೀಕ್ಷಣೆ
1 ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು“ ರೈತಸಿರಿ” ಯೋಜನೆಯ ಮಾರ್ಗಸೂಚಿಗಳು 2019-20.   ಕನ್ನಡ  ಕೃಷಿ  ಇಲಾಖೆ    ವೀಕ್ಷಣೆ

 

 

 

 

 

ಇತ್ತೀಚಿನ ನವೀಕರಣ​ : 07-07-2022 05:28 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080