ಮಾರ್ಗಸೂಚಿಗಳು ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳು

 

2019-20ನೇ  ಸಾಲಿನಲ್ಲಿ ಕೃಷಿ  ಯಾಂತ್ರೀಕರಣ  ಉಪ  ಅಭಿಯಾನ(SMAM)  ಯೋಜನೆಯಡಿ ಜಿಲ್ಲಾವಾರು  ಕಾರ್ಯಕ್ರಮ ಹಾಗೂ  ಉ .ಲೆ . ಶೀ .  ಸಾಮಾನ್ಯ (106) ಘಟಕದಡಿ  ಬಿಡುಗಡೆ ಮಾಡಿರುವ ಅನುದಾನವನ್ನು  ಕೃಷಿ ಯಂತ್ರಧಾರೆ  ಯೋಜನೆಯಡಿ ಪೂರಕ ಅನುದಾನಕ್ಕಾಗಿ (Matching Bills) ಉಪಯೋಗಿಸುವ ಕುರಿತು. ಸುತ್ತೋಲೆ-4  ದಿನಾಂಕ:23-08-2019

 

ಸೂಕ್ಷ್ಮ  ನೀರಾವರಿ  ಮತ್ತು ಕೃಷಿ  ಯಾಂತ್ರೀಕರಣ   ಯೋಜನೆಯಡಿ ಸಹಾಯಧನ ಪಾವತಿಸುವಾಗ /ದರಕರಾರು  ಹೊಂದಿರುವ ಸಂಸ್ಥೆಗಳ  ಬಿಲ್ಲುಗಳನ್ನು  ಮಾತ್ರ ಪರಿಗಣಿಸುವುದು. . ಸುತ್ತೋಲೆ-2  ದಿನಾಂಕ:15-05-2019

 

ಕೃಷಿ ಯಂತ್ರಧಾರೆ  ಯೋಜನೆಯಡಿ  ಸ್ಥಾಪಿಸಿರುವ  ಕೇಂದ್ರಗಳನ್ನು DBT in Agriculture Mechanization  ಮೂಲಕ  ಜಾರಿಗೊಳಿಸಿರುವ CHSC on-line Web and Mobile Application ನಲ್ಲಿ  ಕಡ್ಡಾಯವಾಗಿ  ನೊಂದಣಿ  ಮಾಡಿಸುವ ಬಗ್ಗೆ .   ಸುತ್ತೋಲೆ-1   ದಿನಾಂಕ:08-05-2019

 

2019-20ನೇ  ಸಾಲಿನಲ್ಲಿ ಕೃಷಿ ಯಂತ್ರಧಾರೆ  ಯೋಜನೆಯಡಿ SMAM ಮತ್ತು ರಾಜ್ಯವಲಯದ ಅನುದಾನವನ್ನು  ಸಮ್ಮಿಲನಗೊಳಿಸಿ  ಸಹಾಯಧನ  ಪಾವತಿಸುವ ಪರಿಷ್ಕೃತ  ಮಾರ್ಗಸೂಚಿ . ಸುತ್ತೋಲೆ-2   ದಿನಾಂಕ:25-06-2019

 

2018-19ನೇ  ಸಾಲಿನಲ್ಲಿ  sugarcane Harvesterಗಳ High Tech ,High Productive Equipment Hub for custom Hiring   ಘಟಕಗಳನ್ನು ಸ್ಥಾಪಿಸಲು  ಕಬ್ಬು  ಕಟಾವು  ಯಂತ್ರಗಳನ್ನು  ವಿತರಿಸಲು ಮಾರ್ಗಸೂಚಿ  ದಿನಾಂಕ:10-01-2019

 

ಕೃಷಿ ಪರಿಕರ ಮತ್ತು ಗುಣನಿಯಂತ್ರಣ ಯೋಜನೆಯಡಿ ಕೃಷಿ ಯಂತ್ರಧಾರೆ ಕಾರ್ಯಕ್ರಮದಿಂದ  ಕೃಷಿ  ಯಾಂತ್ರೀಕರಣ  ಕಾರ್ಯಕ್ರಮಕ್ಕೆ  ಪುನರ್ವಿನಿಯೋಗಗೊಂಡ  ಅನುದಾನವನ್ನು  ಬಳಸಿಕೊಳ್ಳುವ  ಮತ್ತು  ಆರ್ . ಕೆ . ವಿ . ವೈ . ಯೋಜನೆಯಡಿ  ಬಿಡುಗಡೆ  ಮಾಡುತ್ತಿರುವ  ಅನುದಾನವನ್ನು  ಕೃಷಿ  ಯಂತ್ರಧಾರೆ  ಕಾರ್ಯಕ್ರಮಕ್ಕೆ  ಅನುಷ್ಠಾನ.  ಸುತ್ತೋಲೆ   ದಿನಾಂಕ:04-01-2019   

 

2018-19ನೇ ಸಾಲಿನ ಯೋಜನೆಯಡಿ ಹೆಚ್ಚುವರಿ ಟಾರ್ಪಲೀನ್ ಕಾರ್ಯಕ್ರಮ ನೀಡುವ ಬಗ್ಗೆ.

 

ಕೃಷಿ ಯಂತ್ರೀಕರಣ ಯೋಜನೆಯಡಿ ಮೇವು ಕಟಾವು ಯಂತ್ರ (ಛಾಪ್ ಕಟರ್) ವಿತರಿಸಲು ಅನುಮತಿಸುವ ಬಗ್ಗೆ. ದಿನಾಂಕ:-  18-12-2018

 

ಸೂಕ್ಷ್ಮ  ನೀರಾವರಿ ಕಾರ್ಯಕ್ರಮದಡಿ  ಸರಬರಾಜು  ಮಾಡಲಾಗುವ ಹನಿ  ಮತ್ತು  ತುಂತುರು  ನೀರಾವರಿ  ಘಟಕಗಳ Geo-tagging  ದಿನಾಂಕ:19-12-2018  

 

ಕೃಷಿ ಯಂತ್ರೀಕರಣ ಮತ್ತು ಸೂಕ್ಷ್ಮ ನೀರಾವರಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ನೀಡುವ ಬಗ್ಗೆ. ದಿನಾಂಕ:-  11-12-2018

 

ಕೃಷಿ ಯಂತ್ರೀಕರಣ ಯೋಜನೆಯಡಿ  ಡಿಸೇಲ್ ಇಂಜೀನ್ ವಿತರಿಸುವ ಬಗ್ಗೆ. ದಿನಾಂಕ:-  10-12-2018

 

ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆದ  ಫಲಾನುಭವಿಗಳಿಗೆ  ಕೃಷಿ ಇಲಾಖೆಯ  ಮೂಲಕ  ಹನಿ ಹಾಗೂ ತುಂತುರು ನೀರಾವರಿ  ಘಟಕಗಳಿಗೆ  ಸಹಾಯಧನ   ದಿನಾಂಕ:28-11-2018

 

ಕೃಷಿ ಪರಿಕರ ಮತ್ತು ಗುಣ ನಿಯಂತ್ರಣ ಯೋಜನೆಯಡಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ  ಟಾರ್ಪಲೀನ್ ಗಳ  ಸರಬರಾಜಿಗೆ ಅರ್ಹಗೊಂಡ ಸಂಸ್ಥೆಯ ಬಗ್ಗೆ. ದಿನಾಂಕ: 15-11-2017    

 

ಕೃಷಿ ಪರಿಕರ ಮತ್ತು ಗುಣ ನಿಯಂತ್ರಣ ಯೋಜನೆಯಡಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ  ಟಾರ್ಪಲೀನ್ ಗಳ  ಸರಬರಾಜಿಗೆ ಅರ್ಹಗೊಂಡ ಸಂಸ್ಥೆಯ ಬಗ್ಗೆ. ದಿನಾಂಕ: 14-11-2017   

 

ಕೃಷಿ ಯಂತ್ರೀಕರಣ ಮತ್ತು ಸೂಕ್ಷ್ಮ ನೀರಾವರಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡುವ ಬಗ್ಗೆ.ದಿನಾಂಕ:-  06-10-2018

 

ರಾಜ್ಯ ವಲಯ ಚಾಲ್ತಿ ಯೋಜನೆಯಡಿ ಕೃಷಿ ಪರಿಕರ ಮತ್ತು ಗುಣ ನಿಯಂತ್ರಣ ಯೋಜನೆಯಡಿ 2018-19ನೇ ಸಾಲಿನ ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿ ಪರಿಷ್ಕೃತ ಕ್ರಿಯಾ ಯೋಜನೆ ಬಗ್ಗೆ. ದಿನಾಂಕ: 21-07-2018

 

ಕೃಷಿ ಪರಿಕರ ಮತ್ತು ಗುಣ ನಿಯಂತ್ರಣ ಯೋಜನೆಯಡಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ  ಟಾರ್ಪಲೀನ್ ಗಳ  ಸರಬರಾಜಿಗೆ ಅರ್ಹಗೊಂಡ ಸಂಸ್ಥೆಯ ಬಗ್ಗೆ. ದಿನಾಂಕ: 12-03-2018  

 

2017-18ನೇ ಸಾಲಿಗೆ ಕೃಷಿ ಯಂತ್ರಧಾರೆ - ಕೃಷಿ ಯಂತ್ರೋಪಕರಣಗಳ ಆಧಾರಿತ ಸೇವಾ  ಕೇಂದ್ರಗಳ ಅನುಷ್ಠಾನದ  ಬಗ್ಗೆ  ಪರಿಷ್ಕೃತ  ಕಾರ್ಯಕ್ರಮ (ರಾಜ್ಯ ವಲಯ) ಮಂಜೂರಾತಿ .   ಸರ್ಕಾರದ ಆದೇಶ ಸಂಖ್ಯೆ : ಕೃಇ 05  ಕೃ .ಮ.ಸ  2017, ಬೆಂಗಳೂರು, ದಿನಾಂಕ :26-02-2018

 

ಪ್ರತಿ ಹನಿಗೆ ಅಧಿಕ ಬೆಳೆ ಯೋಜನೆಯ ಅನುಷ್ಠಾನ ಮಾರ್ಗಸೂಚಿಗಳು 2017

 

ಸೂಕ್ಷ್ಮ  ನೀರಾವರಿ ಕಾರ್ಯಕ್ರಮದಡಿ  ಸರಬರಾಜು  ಮಾಡಲಾಗುವ ಹನಿ  ಮತ್ತು  ತುಂತುರು  ನೀರಾವರಿ  ಘಟಕಗಳ Geo-tagging  ದಿನಾಂಕ:12-10-2017

 

ಸೂಕ್ಷ್ಮ  ನೀರಾವರಿ ಕಾರ್ಯಕ್ರಮದಡಿ  ಸರಬರಾಜು  ಮಾಡಲಾಗುವ ಹನಿ  ಮತ್ತು  ತುಂತುರು  ನೀರಾವರಿ  ಘಟಕಗಳ Geo-tagging  ದಿನಾಂಕ:21-09-2017

 

 

 

ಇತ್ತೀಚಿನ ನವೀಕರಣ​ : 11-11-2019 11:47 AM ಅನುಮೋದಕರು: fmmijda